ಡಾ. ಬಾಬು ಜಗಜೀವನರಾಮ್‌ ಸಂಶೋಧನಾ ಸಂಸ್ಥೆ, ಬೆಂಗಳೂರು

ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ

wrappixel kit

ಡಾ. ಬಾಬು ಜಗಜೀವನರಾಮ್‌ ಸಂಶೋಧನಾ ಸಂಸ್ಥೆ, ಬೆಂಗಳೂರು

ಸರ್ಕಾರದ ಆದೇಶ ಸಂಖ್ಯೆ: ಸಕಇ 392 ಪಕಸೇ 2016, ದಿನಾಂಕ: 28-07-2018ರನ್ವಯ ಡಾ. ಬಾಬು ಜಗಜೀವನರಾಮ್‌ ಸಂಶೋಧನಾ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. 

ಈ ಸಂಸ್ಥೆಯ ಧ್ಯೇಯೋದ್ಧೇಶಗಳು:-

ಡಾ. ಬಾಬು ಜಗಜೀವನರಾಮ್‌ ಹಾಗೂ ಶೋಷಿತ ಸಮುದಾಯಗಳ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣಗಳು, ಕಮ್ಮಟಗಳು, ಶಿಬಿರಗಳು, ಸಮ್ಮೇಳನಗಳು, ಅರಿವು/ ಜಾಗೃತಿ ಕಾರ್ಯಾಗಾರಗಳನ್ನು ಏರ್ಪಡಿಸುವುದು.

ಪರಿಶಿಷ್ಟ ಜಾತಿಯ ಯುವಜನಗರಿಗೆ ಶೈಕ್ಷಣಿಕವಾಗಿ ಸಾಮಾಜಿಕ ಆರ್ಥಿಕವಾಗಿ ಸ್ವಯಂಲಬಿ ಬದುಕಿನ ಸಾಧ್ಯತೆಗಳ ಬಗ್ಗೆ ತರಬೇತಿ ಉಪನ್ಯಾಸ ಮತ್ತು ಕಾರ್ಯಾಗಾರಗಳ ಮೂಲಕ ಅರಿವು ಮೂಡಿಸುವುದು.

ದೇವದಾಸಿ, ಜೀತ ಪದ್ಧತಿ, ಬೆತ್ತಲೆ ಸೇವೆ, ಮಡೆಸ್ವಾನದಂತಹ ಅಸ್ಪೃಶ್ಯತೆ ಆಚರಣೆಯ ನಿವಾರಣೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

ಡಾ. ಬಾಬು ಜಗಜೀವನರಾಮ್‌ ರವರ ವ್ಯಕ್ತಿಗತ ಜೀವನ ಸಾಧನೆ ಬಗ್ಗೆ ಪುಸ್ತಕವನ್ನು ಪ್ರಕಟಿಸಿ, ಸಮುದಾಯದ ಎಲ್ಲಾ ವಿದ್ಯಾವಂತ ಯುವಜನರಿಗೆ ತಲುವಂತೆ ಮಾಡುವುದು ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.

ಮತ್ತಷ್ಟು ಓದಿ

ಅಧಿಸೂಚನೆ

ಅಧಿಸೂಚನೆ (2022-08-17 09:16:06)

ಸರ್ಕಾರದ ಆದೇಶಗಳು, ಸುತ್ತೋಲೆಗಳು & ಡೌನ್‌ಲೋಡ್‌ಗಳು

×
ABOUT DULT ORGANISATIONAL STRUCTURE PROJECTS